ಅಭಿಪ್ರಾಯ / ಸಲಹೆಗಳು

ಎಫ್ ಎ ಕ್ಯೂ

1ಸಕ್ಕರೆ ಕಾರ್ಖಾನೆಗಳನ್ನು ನೊಂದಣಿ ಮಾಡುವಾಗ ಅನುಸರಿಸಬೇಕಾದ ಕ್ರಮಗಳು

2. ಹೊಸ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ನೊಂದಣಿ ಮಾಡುವಾಗ ಅನುಸರಿಸಬೇಕಾದ ಕ್ರಮಗಳು

  • ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ರ ನಿಯಮ -3 ರನ್ವಯ, 10 ಜನಕ್ಕಿಂತ ಕಡಿಮೆ ಇಲ್ಲದಂತೆ ಒಂದು ಗುಂಪು ಸೇರಿಕೊಂಡು ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಬಹುದಾಗಿದೆ.
  • 10 ಜನಗಳ ಪೈಕಿ ಒಬ್ಬರನ್ನು ಮುಖ್ಯ ಪ್ರವರ್ತಕನ್ನಾಗಿ ಆಯ್ಕೆ ಮಾಡಬೇಕಾಗುವುದು.
  • ಸಕ್ಕರೆ ಕಾರ್ಖಾನೆ ನೊಂದವಣೆ ಸಂಬಂಧ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ಪ್ರವರ್ತಕರಿಗೆ ಇತರೆ ಪ್ರವರ್ತಕರು ಸಹಾಯ ಮತ್ತು ಅಧಿಕಾರ ನೀಡಲಾಗುವುದು.
  • 10 ಜನಕ್ಕಿಂತ ಹೆಚ್ಚಿರುವ ಆ ಗುಂಪು ಉದ್ದೇಶಿತ ಸಹಕಾರಿ ಸಕ್ಕರೆ ಕಾರ್ಖಾನೆಯ ಹೆಸರು, ಕಬ್ಬು ಮೀಸಲು ಕ್ಷೇತ್ರ ಮತ್ತು ಉಪ ನಿಯಮಗಳ ಬಗ್ಗೆ ನಿರ್ಧರಿಸುವುದು.
  • ಉದ್ದೇಶಿತ ಸಕ್ಕರೆ ಕಾರ್ಖಾನೆಯ ಸದಸ್ಯರಿಂದ ಅಗತ್ಯ ಷೇರು ಬಂಡವಾಳವನ್ನು ಸಂಗ್ರಹಿಸಲು ಮುಖ್ಯ ಪ್ರವರ್ತಕರಿಗೆ ಅಧಿಕಾರ ನೀಡಿ ನಿರ್ಣಯ ಕೈಗೊಳ್ಳಲಾಗುವುದು.
  • ಮುಖ್ಯ ಪ್ರವರ್ತಕರು ಉದ್ದೇಶಿತ ಸಹಕಾರಿ ಸಕ್ಕರೆ ಕಾರ್ಖಾನೆಯ ನೊಂದಾವಣೆಗಾಗಿ ಆಯುಕ್ತರಿಗೆ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸುವರು.
  • ನೊಂದಣಿ ಶುಲ್ಕವು ಉದ್ದೇಶಿತ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯಾಪ್ತಿಯನ್ನು ಹೊಂದಿದ್ದು, ಕನಿಷ್ಠ ರೂ.500/- ಗಳಷ್ಟು ಇರುತ್ತದೆ.

3. ಕಬ್ಬು ದರ ಪಾವತಿ ಬಗ್ಗೆ: ಕಬ್ಬು (ನಿಯಂತ್ರಣ) ಆದೇಶ, 1966 ಕಲಂ 3(8)ರ ಪ್ರಕಾರ ಕಬ್ಬು ಸರಬರಾಜಾದ 14 ದಿನಗಳೊಳಗೆ ಕಬ್ಬು ಬೆಲೆ ಪಾವತಿ ಮಾಡಬೇಕು. ತಪ್ಪಿದಲ್ಲಿ ವಿಳಂಬದ ಅವಧಿಗೆ ಶೇ.15ರ ಬಡ್ಡಿಯನ್ನು ಪಾವತಿಸಬೇಕು

ಇತ್ತೀಚಿನ ನವೀಕರಣ​ : 10-02-2020 03:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080